Karnataka Election results 2018: Congress rebel leader Shehzad Poonawalla tweets, Congratulations to HD Kumaraswamy and Dr Parameshwara for selection as CM & Dy CM. Condolences to D K Shivakumar, Sh Siddaramaiah who will find no place at the top despite their contribution.Condolences to Muslim and Lingayat communities for being used and left out (as predicted)
ಛೆ, ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರಿಗೆ ಖಂಡಿತ ಹೀಗಾಗಬಾರದಿತ್ತು. ಕಷ್ಟ ಬಂದಾಗ ಎಲ್ಲವನ್ನೂ ತಮ್ಮ ಭುಜದ ಮೇಲೆ ಹಾಕಿಕೊಂಡು ಸಮರ್ಥವಾಗಿ ನಿಭಾಯಿಸಿದ ಡಿಕೆ ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾದರೆ ಜಾತಿ ಲೆಕ್ಕಾಚಾರ ಶುರುವಾಗಬೇಕೆ? ಹಾಗಂತ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪ್ರಶ್ನಿಸುತ್ತಿದ್ದಾರೆ.